ಹೀಗೊಂದು ದಿನ ಶಾಲೆಗೆ ಹೋಗಲು ಮನಸಿರಲಿಲ್ಲ, ಹೋಗಲು ಮನಸಿರದಿರುವುದಕ್ಕೂ ಒಂದು ಕಾರಣವಿದೆ ಅದನ್ನು ಮುಂದೆ ಹೇಳುತ್ತಹೋಗುತ್ತೇನೆ.2010 ರಲ್ಲಿ ಏಳನೆ ತರಗತಿ ಮುಗಿಸಿ ಎಂಟನೇ ತರಗತಿಗೆ ಆಗುಂಬೆಯ ಶ್ರೀ ವೇಣುಗೋಪಾಲ ಸ್ವಾಮಿ ಸ್ಕೂಲ್ ಅನ್ನು ಸೇರಿದೆವು. ಸೇರಿದೆವು ಎನ್ನುವುದರಲ್ಲಿಯೇ ನೀವು ಅರಿತುಕೊಳ್ಳಬೇಕಿತ್ತು ಇದ್ದವನು ನಾನೊಬ್ಬನೇ ಅಲ್ಲ ನನ್ನೊಡನೆ ಇನ್ನೊಬ್ಬನಿದ್ದ. ಇಬ್ಬರು ಸೇರಿ ಆಗುಂಬೆ ಶಾಲೆಗೆ ಇಪ್ಪತ್ತೆರಡು ಕಿಲೋಮೀಟರ್ ಪ್ರಯಾಸದ ಪ್ರಯಾಣ ಮಾಡಿ ಶಾಲೆಗೆ ತೆರಳುತ್ತಿದ್ದೆವು ನಮ್ಮಿಬ್ಬರಿಗೆ ಇಷ್ಟವಿಲ್ಲದಿದ್ದರು ಆಗುಂಬೆಯ ಆಶಾಕಿರಣ ಹಾಸ್ಟೆಲ್ನಲ್ಲಿ ನಮ್ಮಿಬ್ಬರ ಸಿಲುಕಿಸಲಾಯಿತು ,ನನಗಂತೂ ಆ ಹಾಸ್ಟೆಲ್ ಗೆ ಹೋಗೋಕೆ ಇಷ್ಟವೆ ಇರಲಿಲ್ಲ ಅಲ್ಲಿ ಬಿಸಿನೀರಿನ ಸ್ನಾನ ಮಾಡಬೇಕು ಎಂದಿದ್ದರೆ ಮನೆಯಿಂದ ಕಟ್ಟಿಗೆ ತೆಗೆದುಕೊಂಡು ಹೋಗಿ ಹಾಕಿಸಬೇಕಿತ್ತು
Friday, 9 February 2018
Subscribe to:
Post Comments (Atom)
ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...

-
ದಟ್ಟ ಕಾಡು ,ಮನೆ ಮುಂದೆ ಜಮೀನು ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ ಸುಟ್ಟು ಕರಿ ಉಂ...
-
ಜೂನ್ ಶುರು ಆಯ್ತು ಅಂದ್ರೆ ನಮ್ಮೂರಲ್ಲಿ ಮಳೆಯ ಸಿಂಚನ ಆರಂಭವಾಗುತ್ತೆ, ತುಂಗಾ ಮಾಲತಿ ಶರಾವತಿ ಧುಮ್ಮಿಕ್ಕಿ ಹರಿಯುವ ಕಾಲವದು.ರೈತರು ತಮ್ಮ ಕೃಷಿ ಚಟುವಟಿಕೆ ಗಳನ್ನು ಆರಂಭಿ...
-
ನೆನಪಿನ ಮನೆಯಲಿ ಒಂದು ಕೋಣೆ ತೆಗಿದಿದೆ. ನನ್ನ ಕರೆದಿದೆ,ಬಾಲ್ಯವ ತೆರೆದು ಕಣ್ಣಿಗೆ ಮುಸುಕು ಬಂದಿದೆ. ಮರೆತ ಮನವು ನೆನಪುಗಳೊಡನೆ ಸಾಗಿದೆ. ನಾ ತಿಳಿಯದೆ, ಬಾಲ್...
No comments:
Post a Comment