ಈ ಬಾರಿ ನೀವು ಮಂತ್ರಿ ಆಗಿಯೇ ಆಗುತ್ತಿರಿ ಪಕ್ಷದಲ್ಲಿ ಅಷ್ಟು ಪ್ರಬಲರು ಎಂದು ಕೊ0ಡಿದ್ದೇವಲ್ಲ ,.. ನಿಮ್ಮನ್ನ ನಂಬಿ ನಾವು ಕೆಟ್ಟೆವಲ್ಲ..
ನೀವು ಈ ಎಲ್ಲ ನಡುವಳಿಕೆ ಮಾಡಬೇಕಿತ್ತು ಆಗ ನಿಮಗೆ ಪಕ್ಷದಲ್ಲಿ ಸಚಿವ ಸ್ಥಾನ ಸಿಗುತ್ತಿತ್ತು..
ಇಲ್ಲ ಸಲ್ಲದನ್ನು ಮೈ ಮೇಲೆ ಹಾಕಿಕೊಂಡು ದಿನಕ್ಕೊಂದು ಬುಕಾಳಿ ಕಾಮೆಂಟ್ tv ಮುಂದೆ ಹೊಡಿಯಬೇಕಿತ್ತು..
ಯಾವಾಗಲೂ ರೆಬೆಲ್ ಅತೃಪ್ತರಾಗಿದ್ದಂತೆ ತೋರಿಸಿ ಕೊಳ್ಳ ಬೇಕಿತ್ತು..
ಭ್ರಷ್ಟಾಚಾರ ಮನೆ ಮರುಕು ತಲೆ ಹಿಡುಕ ಕೆಲಸಗಳನ್ನ ಮಾಡಿ ಸದಾ ಮಾಧ್ಯಮಗಳಲ್ಲಿ ದಿನ ಕಾಣಿಸಿಕೊಳ್ಳ ಬೇಕಿತ್ತು.
ಒಂದೇ ಪಕ್ಷಕ್ಕಾಗಿ ಸುಮಾರು 45 ವರ್ಷಗಳ ಕಾಲ ಜೀತದಾಳುವಿನಂತೆ ದುಡಿದಿದ್ದರಲ್ಲ ಅದು ನಿಮ್ಮ ಮೂರ್ಖತನ ದಿನಕ್ಕೊಂದು ಪಕ್ಷ ಲಾಭಕ್ಕಾಗಿ ಹವಣಿಸ ಬೇಕಿತ್ತು..
ಹಗರಣಗಳಲ್ಲಿ ನಿಮ್ಮದು ಒಂದು ಸಿಂಹ ಪಾಲು ಯಾವಾಗ್ಲೂ ಇರಬೇಕಿತ್ತು..
ದೊಡ್ಡ ದೊಡ್ಡ (ನಿಮ್ಮ ಮುಂದೆ ಬಚ್ಚಗಳು ಹಗರಣ ಹಾಳು ಮೂಳು ಮಾಡಿ ಬೇವರ್ಸಿ ಮಾಧ್ಯಮಗಳಿಂದ ದೊಡ್ಡವರಾದವರು) ಅವರುಗಳ ಬಳಿ ಹಿಂದೆ ಮುಂದೆ ದಿನ ಪ್ರತಿ ಕ್ಷೇತ್ರ ಬಿಟ್ಟು ಓಡಾಡಲು ನಿಮಗೆ ಆಗಲಿಲ್ಲ..ಬಕೆಟ್ ರಾಜಕಾರಣ ಮಾಡಲು ನಿಮಗೆ ಬರಲಿಲ್ಲ.
ಕೋಟಿ ಒಡೆಯರು ಕೋಟಿ ಕಾರುಗಳನ್ನು ಇಟ್ಟು ಶೋಕಿ ಮಾಡಲು ನಿಮಗೆ ಆಗಲಿಲ್ಲ.. ಕುಟುಂಬ ರಾಜಕಾರಣ ಮಾಡಿ ಸಂಖ್ಯಾ ಬಲ ನನ್ನದು ಇಷ್ಟಿದೆ ಎಂದು ಹೇಳಿಕೊಳ್ಳುವವರು ನಿವಲ್ಲ..
ರೇಬಲ್ ಅಲ್ಲ , ಮೋಸ ಹೊಂಚುಗಾರನಲ್ಲ , ಉಂಡ ಮನೆಗೆ ಯಡಿಯೂರಪ್ಪ ನಂತೆ 2 ಬಗೆದವರಲ್ಲ .. ಇಂತ ಎಲ್ಲ ಗುಣಗಳು ಇಲ್ಲದಿದ್ದ ಮೇಲೆ ನಿಮ್ಮನ್ನು ನಂಬಿ ಮತ ನೀಡಿದ್ದೇವಲ್ಲ ಈ ಬಾರಿ ಮಂತ್ರಿ ಆಗುತ್ತಿರಿ ಎಂದು ನೀವು ಮೋಸ ಮಾಡಿ ಬಿಟ್ಟಿರಿ ಇನ್ನು ಮುಂದೆ ಈ ಮೇಲಿನ ಗುಣಗಳ ನಿಮ್ಮದಾಗಿರಿಸಿ ಕೊಳ್ಳಿ ಖಂಡಿತ ಸಚಿವ ರಾಗುವಿರಿ..
- RIGHT WING KANNADA
No comments:
Post a Comment